ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ: ಈ 4 ವರ್ಗದವರಿಗೆ ಅರ್ಜಿ ಸಲ್ಲಿಸಲು ಸಿಕ್ಕಿದೆ ಸುವರ್ಣಾವಕಾಶ..!
ರೇಷನ್ ಕಾರ್ಡ್ ಎನ್ನುವುದು ಕೇವಲ ಅಕ್ಕಿ ಪಡೆಯುವ ದಾಖಲೆಯಲ್ಲ, ಅದು ಪ್ರತಿಯೊಂದು ಸರ್ಕಾರಿ ಸೌಲಭ್ಯಕ್ಕೂ ಬೇಕಾದ ಅತಿ ಮುಖ್ಯ ಗುರುತಿನ ಚೀಟಿ. ನೀವು ಹೊಸ ರೇಷನ್ ಕಾರ್ಡ್ಗಾಗಿ ಕಾಯುತ್ತಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಮಹತ್ವದ ಸುದ್ದಿಯಿದೆ. ರಾಜ್ಯ ಸರ್ಕಾರವು ಆಯ್ದ ಕೆಲವು ವರ್ಗದ ಜನರಿಗೆ ಮಾತ್ರ ಹೊಸ ಪಡಿತರ ಚೀಟಿ ಪಡೆಯಲು ವಿಶೇಷ ಅವಕಾಶ ನೀಡಿದ್ದು, ಮಾರ್ಚ್ 31, 2026 ರೊಳಗೆ ಅರ್ಜಿ ಸಲ್ಲಿಸಲು ಗಡುವು ವಿಧಿಸಿದೆ. ಆದರೆ ನೆನಪಿಡಿ, ಈ ಅವಕಾಶ ಎಲ್ಲರಿಗೂ ಲಭ್ಯವಿಲ್ಲ, ಹಾಗಾದರೆ ಯಾರು … Read more