ನಿರುದ್ಯೋಗಿಗಳಿಗೆ ಬಂಪರ್ ಕೊಡುಗೆ: ₹4 ಲಕ್ಷ ಜೊತೆಗೆ 50% ಸಹಾಯಧನ..! ಇಂದೇ ಅರ್ಜಿ ಸಲ್ಲಿಸಿ

Karnataka Direct Loan and Subsidy

ಇಂದಿನ ದಿನಗಳಲ್ಲಿ ಕೆಲಸಕ್ಕಾಗಿ ಅಲೆಯುವುದಕ್ಕಿಂತ, ನಮ್ಮ ಕಾಲ ಮೇಲೆ ನಾವು ನಿಂತು ನಾಲ್ವರಿಗೆ ಕೆಲಸ ಕೊಡುವುದು ನಿಜಕ್ಕೂ ಹೆಮ್ಮೆಯ ವಿಷಯ. ಆದರೆ ಸ್ವಂತ ಉದ್ಯೋಗ ಶುರು ಮಾಡಲು ಬಂಡವಾಳದ ಅಡಚಣೆ ಇದೆಯೇ? ಹಾಗಿದ್ದರೆ ನಿಮಗಾಗಿ ಒಂದು ಅದ್ಭುತ ಸುದ್ಧಿ ಇದೆ. ಕರ್ನಾಟಕ ಸರ್ಕಾರವು ನಿರುದ್ಯೋಗಿ ಯುವಕ-ಯುವತಿಯರಿಗಾಗಿ ‘ನೇರ ಸಾಲ ಯೋಜನೆ’ ಯಡಿ ಭರ್ಜರಿ ಆರ್ಥಿಕ ನೆರವು ನೀಡುತ್ತಿದೆ. ನೀವು ಕುರಿ ಸಾಕಾಣಿಕೆ, ಹೈನುಗಾರಿಕೆ ಅಥವಾ ಸಣ್ಣ ಮಟ್ಟದ ವ್ಯಾಪಾರ ಮಾಡುವ ಕನಸು ಕಂಡಿದ್ದರೆ, ಈ ಯೋಜನೆಯು ನಿಮ್ಮ … Read more

ಕರ್ನಾಟಕದ ನಿರುದ್ಯೋಗಿಗಳಿಗೆ ಉದ್ಯೋಗದ ಹಬ್ಬ: 56,000+ ಸರ್ಕಾರಿ ಹುದ್ದೆಗಳ ಭರ್ತಿಗೆ ದಿನಾಂಕ ಫಿಕ್ಸ್!

Karnataka government has good news for job seekers

ರಾಜ್ಯದ ಲಕ್ಷಾಂತರ ಯುವಕರ ಕನಸಾಗಿದ್ದ ಸರ್ಕಾರಿ ಉದ್ಯೋಗದ ಹಾದಿ ಈಗ ಸುಗಮವಾಗಿದೆ. ಹಲವು ದಿನಗಳಿಂದ ನೇಮಕಾತಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಸಿದ್ದರಾಮಯ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಗುರುವಾರ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಬರೋಬ್ಬರಿ 56,432 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ನಿರುದ್ಯೋಗಿಗಳ ಮುಖದಲ್ಲಿ ಮಂದಹಾಸ ಮೂಡಿದೆ. 30 ದಿನಗಳಲ್ಲಿ ಶುರುವಾಗಲಿದೆ ಪ್ರಕ್ರಿಯೆ ಕೇವಲ ಘೋಷಣೆಯಷ್ಟೇ ಅಲ್ಲ, ಕೆಲಸದ ವೇಗಕ್ಕೂ ಸರ್ಕಾರ ಒತ್ತು ನೀಡಿದೆ. ಸಚಿವ ಸಂಪುಟದ ತೀರ್ಮಾನದಂತೆ ಮುಂದಿನ 30 ದಿನಗಳೊಳಗೆ ನೇಮಕಾತಿ … Read more