ಕೇಂದ್ರ ಪಡೆಯಲ್ಲಿ ಉದ್ಯೋಗ ಪಡೆಯಲು ಸುವರ್ಣಾವಕಾಶ: UPSC ಇಂದ 349 ಹುದ್ದೆಗಳ ನೇಮಕಾತಿ..!
ದೇಶದ ರಕ್ಷಣೆ ಮಾಡುವ ಹಂಬಲ ನಿಮ್ಮದಾಗಿದೆಯೇ? ಅದರಲ್ಲೂ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ‘ಗ್ರೂಪ್-ಎ’ ಅಧಿಕಾರಿಯಾಗಿ ಕೆಲಸ ಮಾಡಬೇಕೆಂಬ ಕನಸು ಹೊತ್ತಿರುವ ಪದವೀಧರರಿಗೆ ಈಗ ಸುಸಮಯ. ಕೇಂದ್ರ ಲೋಕಸೇವಾ ಆಯೋಗವು (UPSC) 2026ನೇ ಸಾಲಿನ ಅಸಿಸ್ಟೆಂಟ್ ಕಮಾಂಡೆಂಟ್ (AC) ಹುದ್ದೆಗಳ ಭರ್ತಿಗೆ ಬೃಹತ್ ಅಧಿಸೂಚನೆ ಹೊರಡಿಸಿದ್ದು, ಆನ್ಲೈನ್ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಯಾವೆಲ್ಲಾ ಪಡೆಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ? ಈ ಬಾರಿ ಒಟ್ಟು 349 ಹುದ್ದೆಗಳ ಬೃಹತ್ ನೇಮಕಾತಿ ನಡೆಯುತ್ತಿದ್ದು, ವಿವಿಧ ಭದ್ರತಾ ಪಡೆಗಳಲ್ಲಿ ನೀವು ಅಧಿಕಾರಿಯಾಗಬಹುದು: ಅರ್ಹತೆ … Read more