1,600 ಪೊಲೀಸ್ ಹುದ್ದೆಗಳಿಗೆ ಬೃಹತ್ ನೇಮಕಾತಿ..! PUC ಪಾಸ್ ಆಗಿದ್ರೆ ಸಾಕು

Karnataka Police Recruitment 2026

ನೀವು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಭರ್ಜರಿ ಸಿಹಿಸುದ್ದಿ. ರಾಜ್ಯ ಸರ್ಕಾರವು ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/DAR) ವಿಭಾಗದಲ್ಲಿ ಬರೋಬ್ಬರಿ 1,600 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಖಾಕಿ ತೊಟ್ಟು ದೇಶ ಸೇವೆ ಮಾಡಬೇಕೆಂಬ ಹಂಬಲ ಉಳ್ಳ ಯುವಕರಿಗೆ ಇದು ಸುವರ್ಣಾವಕಾಶವಾಗಿದ್ದು, ಈ ಬಾರಿಯ ವಿಶೇಷವೆಂದರೆ ಇಡೀ ನೇಮಕಾತಿ ಪ್ರಕ್ರಿಯೆಯ ಲಿಖಿತ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ (KEA) ನಡೆಸಲಿದೆ. ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಕೇವಲ ಪಿಯುಸಿ ಮುಗಿದಿದ್ದರೆ … Read more

ಖಾಕಿ ಕನಸು ಕಂಡವರಿಗೆ ಗುಡ್ ನ್ಯೂಸ್: 8,176 ಪೊಲೀಸ್ ಹುದ್ದೆಗಳ ನೇಮಕಾತಿ ಶೀಘ್ರದಲ್ಲೇ ಆರಂಭ..!

Karnataka State Police Recruitment

ಕರ್ನಾಟಕದ ಯುವಜನತೆಗೆ ಕಾಕಿ ಬಟ್ಟೆ ಧರಿಸುವ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ರಾಜ್ಯ ಪೊಲೀಸ್ ಇಲಾಖೆಯು ಅತಿ ಶೀಘ್ರದಲ್ಲೇ ಬರೋಬ್ಬರಿ 8,176 ಹುದ್ದೆಗಳ ಬೃಹತ್ ನೇಮಕಾತಿ ಅಭಿಯಾನಕ್ಕೆ ಚಾಲನೆ ನೀಡಲು ಸಜ್ಜಾಗುತ್ತಿದೆ. ನೀವು ಕೇವಲ 10ನೇ ತರಗತಿ ಅಥವಾ ಪದವಿ ಮುಗಿಸಿದ್ದರೂ ಸಾಕು, ಈ ಬಾರಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವ ಸುವರ್ಣಾವಕಾಶ ನಿಮಗಿದೆ. ಯಾವೆಲ್ಲಾ ಹುದ್ದೆಗಳು ಲಭ್ಯವಿವೆ? ಈ ಬಾರಿಯ ನೇಮಕಾತಿಯಲ್ಲಿ ಕೇವಲ ಒಂದೇ ವಿಭಾಗವಲ್ಲದೆ, ವಿವಿಧ ವಿಭಾಗಗಳಲ್ಲಿ ಉದ್ಯೋಗಾವಕಾಶಗಳಿವೆ. ಒಟ್ಟು 8,176 ಹುದ್ದೆಗಳಲ್ಲಿ ಪ್ರಮುಖವಾಗಿ: … Read more

ಇನ್ಮುಂದೆ ಪೊಲೀಸರೇ ನಿಮ್ಮ ಮನೆಗೆ ಬರ್ತಾರೆ! ಏನಿದು ಹೊಸ ‘ಆಸರೆ’?

Aasare Yojane

ಮನೆಯಲ್ಲಿ ಒಬ್ಬರೇ ಇರುವ ಹಿರಿಯ ನಾಗರಿಕರು ಅಥವಾ ಒಂಟಿ ಮಹಿಳೆಯರಿಗೆ ಇನ್ಮುಂದೆ ಭಯಪಡುವ ಅಗತ್ಯವಿಲ್ಲ. ನಿಮ್ಮ ಸುರಕ್ಷತೆಗಾಗಿ ಕರ್ನಾಟಕ ಪೊಲೀಸ್ ಇಲಾಖೆ ಅತ್ಯಂತ ಕಾಳಜಿಯುಕ್ತ ಹೆಜ್ಜೆಯನ್ನಿಟ್ಟಿದೆ. ರಾಜ್ಯಾದ್ಯಂತ ‘ಆಸರೆ’ (Aasare Yojane) ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಇದು ಅಸಹಾಯಕರಿಗೆ ಬೆನ್ನೆಲುಬಾಗಿ ನಿಲ್ಲಲಿದೆ. ಪೊಲೀಸರೇ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಸಾಮಾನ್ಯವಾಗಿ ನಮಗೆ ಏನಾದರೂ ತೊಂದರೆಯಾದಾಗ ನಾವು ಪೊಲೀಸ್ ಠಾಣೆಗೆ ಹೋಗುತ್ತೇವೆ. ಆದರೆ ‘ಆಸರೆ’ ಯೋಜನೆಯಲ್ಲಿ ಪೊಲೀಸರೇ ವಾರಕ್ಕೊಮ್ಮೆ ನಿಮ್ಮ ಮನೆಗೆ ಬಂದು ಯೋಗಕ್ಷೇಮ ವಿಚಾರಿಸಲಿದ್ದಾರೆ. … Read more