ಶಕ್ತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ..! ಸ್ಮಾರ್ಟ್ ಕಾರ್ಡ್ ಪಡೆಯುವುದು ಹೇಗೆ?
ರಾಜ್ಯದ ಮಹಿಳೆಯರ ಪಾಲಿನ ಆಶಾಕಿರಣವಾಗಿರುವ ‘ಶಕ್ತಿ ಯೋಜನೆ’ ಈಗ ಹೊಸ ರೂಪ ಪಡೆಯಲು ಸಜ್ಜಾಗಿದೆ. ಕಳೆದ ಎರಡೂವರೆ ವರ್ಷಗಳಿಂದ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸುತ್ತಿದ್ದ ಮಹಿಳೆಯರಿಗೆ ಈಗ ಸರ್ಕಾರ ಮಹತ್ವದ ಸೂಚನೆಯೊಂದನ್ನು ನೀಡಿದೆ. ಇನ್ಮುಂದೆ ಬಸ್ನಲ್ಲಿ ಫ್ರೀಯಾಗಿ ಓಡಾಡಲು ನಿಮ್ಮ ಬಳಿ ಈ ವಿಶೇಷ ‘ಸ್ಮಾರ್ಟ್ ಕಾರ್ಡ್’ ಇರುವುದು ಕಡ್ಡಾಯವಾಗಲಿದೆ. ಇದು ಕೇವಲ ನಿಯಮದ ಬದಲಾವಣೆಯಲ್ಲ, ಬದಲಿಗೆ ಇಡೀ ವ್ಯವಸ್ಥೆಯನ್ನು ಡಿಜಿಟಲ್ ಮಾಡುವ ಸರ್ಕಾರದ ದೊಡ್ಡ ಹೆಜ್ಜೆ. ಹಾಗಾದರೆ ಈ ಕಾರ್ಡ್ ಪಡೆಯುವುದು ಹೇಗೆ? ಆಧಾರ್ … Read more