ರೈತ ಮಕ್ಕಳ ಓದಿಗೆ ಬಂತು ಆಸರೆ: ₹11,000 ವರೆಗೆ ಸ್ಕಾಲರ್ಶಿಪ್ ಪಡೆಯಲು ಹೀಗೆ ಅಪ್ಲೇ ಮಾಡಿ..!
ರೈತ ಕುಟುಂಬದ ಮಕ್ಕಳು ಆರ್ಥಿಕ ಸಂಕಷ್ಟದಿಂದಾಗಿ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಯೋಜನೆಯನ್ನು ಜಾರಿಗೆ ತಂದಿದೆ. ಕೃಷಿ ಕಾಯಕ ಮಾಡುವ ಪೋಷಕರ ಮಕ್ಕಳಿಗೆ ಇದೊಂದು ದೊಡ್ಡ ವರದಾನವಾಗಿದ್ದು, ವಿದ್ಯಾರ್ಥಿವೇತನದ ಹಣ ನೇರವಾಗಿ ಅವರ ಬ್ಯಾಂಕ್ ಖಾತೆ ಸೇರಲಿದೆ. ಏನಿದು ರೈತ ವಿದ್ಯಾನಿಧಿ ಯೋಜನೆ? ನಮ್ಮ ಹಳ್ಳಿಗಳಲ್ಲಿ ಎಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು ಹಣದ ಕೊರತೆಯಿಂದಾಗಿ ಎಸ್ಎಸ್ಎಲ್ಸಿ ಅಥವಾ ಪಿಯುಸಿ ಮುಗಿದ ನಂತರ ಓದು ನಿಲ್ಲಿಸುತ್ತಾರೆ. ಇಂತಹ ಮಕ್ಕಳಿಗೆ ಪ್ರೋತ್ಸಾಹ ನೀಡಲು … Read more