ರೈತರಿಗೆ ವರವಾದ ‘ಭಾರತ್-ವಿಸ್ತಾರ್’ ಎಐ; ಬೆಳೆ ನಷ್ಟಕ್ಕೆ ಇನ್ನು ಬೀಳಲಿದೆ ಬ್ರೇಕ್..!
ಮಣ್ಣಿನ ಗುಣ ಗೊತ್ತಿಲ್ಲದೆ, ಹವಾಮಾನದ ಏರುಪೇರಿನಿಂದ ಕಂಗಾಲಾಗುವ ಕಾಲ ಇನ್ನು ದೂರವಾಗಲಿದೆ. ಕೇಂದ್ರ ಸರ್ಕಾರದ ಹೊಸ ‘ಭಾರತ್-ವಿಸ್ತಾರ್’ ಎಐ ತಂತ್ರಜ್ಞಾನ ಈಗ ರೈತರ ಪಾಲಿನ ‘ಡಿಜಿಟಲ್ ಕೃಷಿ ವಿಜ್ಞಾನಿ’ಯಾಗಿ ಕೆಲಸ ಮಾಡಲಿದೆ. ನಿಮ್ಮ ಜಮೀನಿಗೆ ಯಾವ ಗೊಬ್ಬರ ಬೇಕು, ಮಳೆ ಯಾವಾಗ ಬರಲಿದೆ ಎಂಬ ಎಲ್ಲ ಮಾಹಿತಿ ಇನ್ನು ನಿಮ್ಮ ಮೊಬೈಲ್ನಲ್ಲೇ ಸಿಗಲಿದೆ. ಏನಿದು ‘ಭಾರತ್-ವಿಸ್ತಾರ್’ ಎಐ? ಸರಳವಾಗಿ ಹೇಳಬೇಕೆಂದರೆ, ಇದು ಕೃಷಿ ಲೋಕದ ‘ಗೂಗಲ್’ ಇದ್ದಂತೆ. ಇದರ ಪೂರ್ಣ ಹೆಸರು ‘Virtually Integrated System to … Read more