NHAI ಸಮ್ಮರ್ ಇಂಟರ್ನ್ಶಿಪ್ 2026: ವಿದ್ಯಾರ್ಥಿಗಳಿಗೆ ₹20,000 ಸ್ಟೈಫಂಡ್ ಸುವರ್ಣಾವಕಾಶ..!
ನೀವು ಕಾಲೇಜು ವಿದ್ಯಾರ್ಥಿಗಳಾಗಿದ್ದು, ರಜಾ ಅವಧಿಯಲ್ಲಿ ಓದಿನ ಜೊತೆಗೆ ಕೈತುಂಬಾ ಹಣ ಮತ್ತು ಬೆಲೆಬಾಳುವ ಕೆಲಸದ ಅನುಭವ ಪಡೆಯಲು ಬಯಸುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಭರ್ಜರಿ ಸುದ್ದಿ ಇಲ್ಲಿದೆ. ದೇಶದ ಬೃಹತ್ ಹೆದ್ದಾರಿಗಳನ್ನು ನಿರ್ಮಿಸುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈಗ ವಿದ್ಯಾರ್ಥಿಗಳಿಗಾಗಿ ಇಂಟರ್ನ್ಶಿಪ್ ಬಾಗಿಲು ತೆರೆದಿದೆ. ಕೇವಲ ಎಂಜಿನಿಯರಿಂಗ್ ಮಾತ್ರವಲ್ಲದೆ, ವಿವಿಧ ವಿಭಾಗದ ವಿದ್ಯಾರ್ಥಿಗಳು ಈ ಯೋಜನೆಯಡಿ ತಿಂಗಳಿಗೆ 20,000 ರೂಪಾಯಿ ಸ್ಟೈಫಂಡ್ ಪಡೆಯಬಹುದು. ಇದು ನಿಮ್ಮ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಬಲ್ಲ ಸುಂದರ ಅವಕಾಶ. … Read more