ವಿಜೇತ ವಿದ್ಯಾರ್ಥಿಗಳಿಗೆ ಸಿಗಲಿದೆ ₹50,000..! ಶೃಂಗೇರಿ ಮಠದ ಸುವರ್ಣಾವಕಾಶ..
ಬೇಸಿಗೆ ರಜೆ ಬಂತೆಂದರೆ ಮಕ್ಕಳಿಗೆ ಬರೀ ಆಟ, ಮೊಬೈಲ್ ಅಂದುಕೊಂಡಿದ್ದೀರಾ? ಖಂಡಿತ ಇಲ್ಲ! ಈ ಬಾರಿ ನಿಮ್ಮ ಮಕ್ಕಳ ರಜೆಯನ್ನು ಜ್ಞಾನಮಯವಾಗಿಸಲು ಮತ್ತು ಅವರಲ್ಲಿ ಸನಾತನ ಧರ್ಮದ ಸದ್ಗುಣಗಳನ್ನು ಬಿತ್ತಲು ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ, ಶೃಂಗೇರಿ ಮಠವು ಒಂದು ಅಪೂರ್ವ ಅವಕಾಶವನ್ನು ತಂದಿದೆ. ಶೃಂಗೇರಿ ಮಠದ ಶೈಕ್ಷಣಿಕ ವಿಭಾಗವಾದ ‘ಬಾಲ ಭಾರತಿ’ ವತಿಯಿಂದ ರಾಜ್ಯಮಟ್ಟದ ‘ಶ್ರೀಮದ್ ರಾಮಾಯಣ ಪರೀಕ್ಷೆ- 2026’ ಅನ್ನು ಆಯೋಜಿಸಲಾಗಿದೆ. ಇದು ಕೇವಲ ಪರೀಕ್ಷೆಯಲ್ಲ, ರಾಮನ ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಒಂದು … Read more