PUC ಪಾಸಾದವರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗಾವಕಾಶ..! 708 ಹುದ್ದೆಗಳ ಭರ್ತಿ
ಸರ್ಕಾರಿ ಉದ್ಯೋಗದ ಜೊತೆಗೆ ಪ್ರಕೃತಿಯ ಮಡಿಲಲ್ಲಿ ಕೆಲಸ ಮಾಡಬೇಕು ಎಂಬ ಹಂಬಲ ನಿಮಗಿದೆಯೇ? ಹಾಗಿದ್ದರೆ ನಿಮಗೊಂದು ಭರ್ಜರಿ ಸುವರ್ಣಾವಕಾಶ ಇಲ್ಲಿದೆ. ಉತ್ತರ ಪ್ರದೇಶ ಅಧೀನ ಸೇವೆಗಳ ಆಯ್ಕೆ ಆಯೋಗವು (UPSSSC) ಅರಣ್ಯ ಮತ್ತು ವನ್ಯಜೀವಿ ರಕ್ಷಕ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿದೆ. ಕೇವಲ ₹25 ಅರ್ಜಿ ಶುಲ್ಕದೊಂದಿಗೆ ನೀವು ಈ ಗೌರವಾನ್ವಿತ ‘ಖಾಕಿ’ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಯಾವೆಲ್ಲಾ ಹುದ್ದೆಗಳು ಲಭ್ಯ ಇವೆ? ಈ ನೇಮಕಾತಿಯಲ್ಲಿ ಒಟ್ಟು 708 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇವುಗಳನ್ನು ಎರಡು ಪ್ರಮುಖ … Read more