ಇಂದಿನಿಂದ ಬದಲಾದ 10 ಪ್ರಮುಖ ನಿಯಮಗಳು..! ಇಲ್ಲಿದೆ ಸಂಪೂರ್ಣ ಮಾಹಿತಿ
ಜೂನ್ ಮುಗಿದು ಜುಲೈ ತಿಂಗಳು ಆರಂಭವಾಗುತ್ತಿದ್ದಂತೆ ದೇಶಾದ್ಯಂತ ಸಾರ್ವಜನಿಕರ ದೈನಂದಿನ ಜೀವನ ಹಾಗೂ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಹಲವು ಪ್ರಮುಖ ನಿಯಮಗಳು ಇಂದಿನಿಂದ (ಜುಲೈ 1, 2026) ಬದಲಾಗಿವೆ. ಎಲ್ಪಿಜಿ ಸಿಲಿಂಡರ್ ಬೆಲೆಯಿಂದ ಹಿಡಿದು ಆದಾಯ ತೆರಿಗೆ, ಬ್ಯಾಂಕಿಂಗ್, ಕಾರುಗಳ ದರ ಹಾಗೂ ರೈಲ್ವೆ ಪ್ರಯಾಣದವರೆಗೆ ಒಟ್ಟು 10 ಮಹತ್ವದ ಬದಲಾವಣೆಗಳು ಇಂದಿನಿಂದ ಜಾರಿಗೆ ಬಂದಿವೆ. ಈ ಹೊಸ ನಿಯಮಗಳು ನಿಮ್ಮ ಮಾಸಿಕ ಬಜೆಟ್ ಮೇಲೆ ನೇರ ಪರಿಣಾಮ ಬೀರುವುದರಿಂದ ಪ್ರತಿಯೊಬ್ಬರೂ ಈ ಕುರಿತು ತಿಳಿದುಕೊಳ್ಳುವುದು ಅತ್ಯಗತ್ಯ. … Read more