₹1 ಲಕ್ಷದವರೆಗೆ ಸಿಗಲಿದೆ ಸ್ಕಾಲರ್ಶಿಪ್! ಅಪ್ಲೇ ಮಾಡಲು ಇನ್ನೆರಡು ದಿನ ಮಾತ್ರ ಬಾಕಿ
ಭಾರತದಲ್ಲಿ ‘ಟಾಟಾ’ ಎಂದರೆ ಕೇವಲ ಒಂದು ಕಂಪನಿಯಲ್ಲ, ಅದೊಂದು ಕೋಟ್ಯಂತರ ಜನರ ನಂಬಿಕೆ. ಬಡತನ ಅಥವಾ ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಓದು ಅರ್ಧಕ್ಕೆ ನಿಲ್ಲಬಾರದು ಎಂಬ ಉದಾತ್ತ ಉದ್ದೇಶದಿಂದ ಟಾಟಾ ಕ್ಯಾಪಿಟಲ್ (Tata Capital) ಈಗ ಹೊಸದೊಂದು ಭರವಸೆಯ ಬೆಳಕು ಹೊತ್ತು ತಂದಿದೆ. ತನ್ನ ‘ಪಂಖ್’ (Pankh) ಯೋಜನೆಯಡಿ ವಿದ್ಯಾರ್ಥಿಗಳಿಗೆ ಬರೋಬ್ಬರಿ ₹1,00,000 ವರೆಗೆ ಆರ್ಥಿಕ ನೆರವು ನೀಡಲು ಮುಂದಾಗಿದೆ. ನೀವು 2025-26ನೇ ಸಾಲಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯಾಗಿದ್ದರೆ, ಈ ಸುವರ್ಣಾವಕಾಶ ನಿಮ್ಮದಾಗಿಸಿಕೊಳ್ಳಬಹುದು. ಈ … Read more