SSP ಸ್ಕಾಲರ್ಶಿಪ್ ಹಣ ಇನ್ನೂ ಬಂದಿಲ್ವಾ? ಪೆಂಡಿಂಗ್ ಇದ್ರೆ ತಕ್ಷಣ ಈ ಕೆಲಸ ಮಾಡಿ..!
ವಿದ್ಯಾರ್ಥಿಗಳೇ, ನಿಮ್ಮ ಎಸ್ಎಸ್ಪಿ (SSP) ಸ್ಕಾಲರ್ಶಿಪ್ ಹಣಕ್ಕಾಗಿ ಕಾಯುತ್ತಿದ್ದೀರಾ? ಸ್ಟೇಟಸ್ ಚೆಕ್ ಮಾಡಿದಾಗ ಇನ್ನೂ ‘Pending’ ಅಂತಾನೇ ತೋರಿಸ್ತಿದ್ಯಾ? ಸುಮ್ಮನೆ ಕುಳಿತರೆ ನಿಮ್ಮ ಅಕೌಂಟ್ಗೆ ಹಣ ಬರೋದು ಅನುಮಾನ. ನಿಮ್ಮ ಹಕ್ಕಿನ ಹಣ ನಿಮ್ಮ ಕೈ ಸೇರಲು ಈ ಕೂಡಲೇ ನೀವು ಮಾಡಬೇಕಾದ ಪ್ರಮುಖ ಕೆಲಸಗಳು ಇಲ್ಲಿವೆ. ನಮಸ್ಕಾರ ವಿದ್ಯಾರ್ಥಿ ಮಿತ್ರರೇ, ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಸದ್ಯ ಎದುರಿಸುತ್ತಿರುವ ದೊಡ್ಡ ತಲೆನೋವು ಎಂದರೆ ಅದು SSP Scholarship ವಿಳಂಬ. “ಅರ್ಜಿ ಹಾಕಿ ತಿಂಗಳುಗಳೇ ಕಳೆಯಿತು, ಆದರೂ ಪೋರ್ಟಲ್ನಲ್ಲಿ … Read more