ಸತತ 5 ದಿನ ಬ್ಯಾಂಕ್ಗಳು ಬಂದ್..! ಇಲ್ಲಿದೆ ಸಂಪೂರ್ಣ ಮಾಹಿತಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಅತ್ಯಂತ ಪ್ರಮುಖ ಸುದ್ದಿಯೊಂದಿದೆ. ನಾಳೆಯಿಂದ (ಮೇ 23) ಮುಂದಿನ 5 ದಿನಗಳ ಕಾಲ ದೇಶಾದ್ಯಂತ ಎಸ್ಬಿಐ ಬ್ಯಾಂಕ್ ಶಾಖೆಗಳ ಭೌತಿಕ ಸೇವೆಗಳಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ವಾರಾಂತ್ಯದ ರಜೆಗಳು, ಹಬ್ಬದ ರಜೆ ಹಾಗೂ ಬ್ಯಾಂಕ್ ನೌಕರರ ಒಕ್ಕೂಟ ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರ (Strike) ಏಕಕಾಲಕ್ಕೆ ಬಂದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಬ್ಯಾಂಕಿಂಗ್ ವಲಯದ ಪ್ರಮುಖ ವರದಿಗಳ ಪ್ರಕಾರ, ಆಲ್ ಇಂಡಿಯಾ ಎಸ್ಬಿಐ ಸ್ಟಾಫ್ … Read more