SBI ನಲ್ಲಿ ಉದ್ಯೋಗಾವಕಾಶ: ಪ್ರತಿ ತಿಂಗಳು ₹16,000 ಸ್ಟೈಪೆಂಡ್ ಜೊತೆ ₹90,000 ಬೋನಸ್..!

sbi fellowship 2026 registration online

ಪದವಿ ಮುಗಿಸಿ ಯಾವುದಾದರೂ ಒಳ್ಳೆ ಕೆಲಸ ಸಿಗಲಿ ಎಂದು ಕಾಯುತ್ತಿರುವ ಯುವಕ-ಯುವತಿಯರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಒಂದು ಭರ್ಜರಿ ಸಿಹಿಸುದ್ದಿ ನೀಡಿದೆ. ಕೇವಲ ಹಣ ಗಳಿಸುವುದು ಮಾತ್ರವಲ್ಲ, ಸಮಾಜಕ್ಕೆ ಏನಾದರೂ ಕೊಡುಗೆ ನೀಡುತ್ತಾ ನಿಮ್ಮ ಕೆರಿಯರ್ ಅನ್ನು ಬಲಪಡಿಸಿಕೊಳ್ಳಲು ಇದೊಂದು ಸುಸಂದರ್ಭ. ಎಸ್‌ಬಿಐ ಫೌಂಡೇಶನ್ ತನ್ನ ಪ್ರತಿಷ್ಠಿತ ‘ಯೂತ್ ಫಾರ್ ಇಂಡಿಯಾ ಫೆಲೋಶಿಪ್ 2026’ ಅಡಿಯಲ್ಲಿ ಅರ್ಜಿ ಆಹ್ವಾನಿಸಿದ್ದು, ಆಯ್ಕೆಯಾದವರಿಗೆ ಆಕರ್ಷಕ ಸ್ಟೈಪೆಂಡ್ ಜೊತೆಗೆ ಬೃಹತ್ ಬೋನಸ್ ಕೂಡ ಸಿಗಲಿದೆ. ಏನಿದು ಎಸ್‌ಬಿಐ ಫೆಲೋಶಿಪ್? … Read more