ಏಪ್ರಿಲ್ 1 ರಿಂದ ನಿಮ್ಮ ಸಂಬಳದ ಸ್ಲಿಪ್ ಬದಲಾಗಲಿದೆ..! ಎಷ್ಟು ಹಣ ಕೈಗೆ ಸಿಗಲಿದೆ?
ಹೊಸ ಆರ್ಥಿಕ ವರ್ಷದ ಆರಂಭದೊಂದಿಗೆ ಅಂದರೆ ಏಪ್ರಿಲ್ 1, 2026 ರಿಂದ ನಿಮ್ಮ ‘ಪೇ-ಸ್ಲಿಪ್’ ನೋಡಿದಾಗ ನಿಮಗೆ ಆಶ್ಚರ್ಯವಾಗಬಹುದು! ಕೇಂದ್ರ ಸರ್ಕಾರದ ಹೊಸ ಆದಾಯ ತೆರಿಗೆ ಕಾಯ್ದೆ 2025 ಮತ್ತು ಹೊಸ ಕಾರ್ಮಿಕ ಸಂಹಿತೆ (New Labour Code) ಜಾರಿಗೆ ಬರುತ್ತಿರುವುದರಿಂದ, ದೇಶದ ಕೋಟ್ಯಂತರ ಉದ್ಯೋಗಿಗಳ ಸಂಬಳದ ಲೆಕ್ಕಾಚಾರವೇ ಬದಲಾಗಲಿದೆ. ಇದು ನಿಮ್ಮ ಇಂದಿನ ಖರ್ಚು ಮತ್ತು ಮುಂದಿನ ಭವಿಷ್ಯ ಎರಡರ ಮೇಲೂ ದೊಡ್ಡ ಪರಿಣಾಮ ಬೀರಲಿದೆ. ಏನಿದು ಹೊಸ ನಿಯಮ? ಯಾಕೆ ಈ ಬದಲಾವಣೆ? ಸಾಮಾನ್ಯವಾಗಿ … Read more