ಇಂದಿನಿಂದ ಹೊಸ ತೈಲ ದರ ಜಾರಿ..! ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಲಿಸ್ಟ್ ಇಲ್ಲಿದೆ.
ಬೆಳಿಗ್ಗೆ ಎದ್ದ ತಕ್ಷಣ ವಾಹನ ಸವಾರರಿಗೆ ತೈಲ ಕಂಪನಿಗಳು ಬಿಗ್ ಶಾಕ್ ನೀಡಿವೆ. ಜಾಗತಿಕ ಯುದ್ಧದ ನೆರಳು ಈಗ ನೇರವಾಗಿ ನಿಮ್ಮ ಜೇಬಿಗೆ ಕತ್ತರಿ ಹಾಕಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏಕಾಏಕಿ ಲೀಟರ್ಗೆ ₹3ಕ್ಕೂ ಅಧಿಕ ಏರಿಕೆಯಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನ ಹೊಸ ದರ ಕೇಳಿದರೆ ನೀವು ಬೆಚ್ಚಿಬೀಳುತ್ತೀರಿ. ಇಂದಿನ ಹೊಸ ದರ ಪಟ್ಟಿ ಹಾಗೂ ಈ ಏರಿಕೆಯ ಹಿಂದಿರುವ ಅಸಲಿ ಕಾರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಲೆ ಎಷ್ಟು? … Read more