LPG ಸಿಲಿಂಡರ್ ತೂಕದಲ್ಲಿ ಭಾರಿ ಬದಲಾವಣೆ: ಗ್ರಾಹಕರಿಗೆ ಇನ್ಮುಂದೆ ಹೊಸ ನಿಯಮ?
ಅಡುಗೆ ಮನೆಗೆ ಗ್ಯಾಸ್ ಸಿಲಿಂಡರ್ ಯಾವಾಗ ಬರುತ್ತೆ ಅಂತಾ ಕಾಯುತ್ತಿದ್ದೀರಾ? ಬುಕ್ ಮಾಡಿದರೂ ಸಿಲಿಂಡರ್ ಬರುವುದು ತಡವಾಗುತ್ತಿದೆಯೇ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ದೇಶಾದ್ಯಂತ ಎದುರಾಗಿರುವ ಅಡುಗೆ ಅನಿಲದ (LPG) ತೀವ್ರ ಅಭಾವವನ್ನು ನೀಗಿಸಲು ಕೇಂದ್ರ ಸರ್ಕಾರ ಈಗ ಮಹತ್ವದ ‘ಮಾಸ್ಟರ್ ಪ್ಲಾನ್’ ಒಂದನ್ನು ಸಿದ್ಧಪಡಿಸುತ್ತಿದೆ. ಏನಿದು ಹೊಸ ಪ್ಲಾನ್? ಸದ್ಯ ನಾವು ಬಳಸುವ ಗೃಹಬಳಕೆಯ ಸಿಲಿಂಡರ್ಗಳಲ್ಲಿ 14.2 ಕೆಜಿ ಅನಿಲ ಇರುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಗ್ಯಾಸ್ ಕೊರತೆ ಹೆಚ್ಚಾಗಿರುವುದರಿಂದ, ಎಲ್ಲರಿಗೂ ಸಿಲಿಂಡರ್ ಸಿಗುವಂತೆ ಮಾಡಲು ಸರ್ಕಾರ … Read more