SSLC ವಿದ್ಯಾರ್ಥಿಗಳಿಗೆ ತ್ರಿಬಲ್ ಧಮಾಕ: 2026ರ ಮಾಡೆಲ್ ಪೇಪರ್ PDF ರಿಲೀಸ್..!
2026ರ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಜ್ಜಾಗುತ್ತಿರುವ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಭರ್ಜರಿ ಸಿಹಿ ಸುದ್ದಿ ನೀಡಿದೆ. ಪರೀಕ್ಷೆ ಎಂದ ಕೂಡಲೇ ಆತಂಕ ಪಡುವ ಅಗತ್ಯವಿಲ್ಲ; ನಿಮ್ಮ ಯಶಸ್ಸಿನ ಹಾದಿಯನ್ನು ಸುಗಮಗೊಳಿಸಲು ಮಂಡಳಿಯು ಅಧಿಕೃತ ‘ಮಾದರಿ ಪ್ರಶ್ನೆಪತ್ರಿಕೆಗಳನ್ನು’ (Model Question Papers) ಬಿಡುಗಡೆ ಮಾಡಿದೆ. ತ್ರಿಬಲ್ ಧಮಾಕ: ಒಂದಲ್ಲ, ಎರಡಲ್ಲ, ಮೂರು ಬಾರಿ ಪರೀಕ್ಷೆ! ಈ ಬಾರಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡ ಕಡಿಮೆ ಮಾಡಲು ಮಂಡಳಿಯು ಅದ್ಭುತ ಅವಕಾಶ ನೀಡಿದೆ. … Read more