ಗ್ಯಾಸ್ ಸಿಲಿಂಡರ್ ಕೊರತೆ ವದಂತಿಗೆ ಬ್ರೇಕ್: ಗ್ರಾಹಕರು ತಿಳಿಯಲೇಬೇಕಾದ 5 ಹೊಸ ಬದಲಾವಣೆಗಳು ಇಲ್ಲಿವೆ!
ಮನೆಯಲ್ಲಿ ಅಡುಗೆ ಮಾಡುವಾಗ ಗ್ಯಾಸ್ ಖಾಲಿಯಾದರೆ ಎಂತಹವರಿಗಾದರೂ ಆತಂಕವಾಗುವುದು ಸಹಜ. ಅದರಲ್ಲೂ ಇತ್ತೀಚಿನ ಯುದ್ಧದ ಸುದ್ದಿಗಳು ನಮ್ಮ ದೇಶದ ಗ್ಯಾಸ್ ಮತ್ತು ಪೆಟ್ರೋಲ್ ಸರಬರಾಜಿನ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಭಯ ಎಲ್ಲರನ್ನೂ ಕಾಡುತ್ತಿದೆ. ಆದರೆ, ಕೇಂದ್ರ ಸರ್ಕಾರ ಈಗ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದು, 5 ಪ್ರಮುಖ ಅಪ್ಡೇಟ್ಗಳನ್ನು ನೀಡಿದೆ. 1. ದೇಶದಲ್ಲಿ ಗ್ಯಾಸ್ ಕೊರತೆಯೇ ಇಲ್ಲ ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿದ್ದರೂ, ಭಾರತದ ತೈಲ ಮತ್ತು ಗ್ಯಾಸ್ ಪೂರೈಕೆ ವ್ಯವಸ್ಥೆ ಅತ್ಯಂತ ಭದ್ರವಾಗಿದೆ. ಪ್ರತಿದಿನ … Read more