ರಾತ್ರೋರಾತ್ರಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆ..! ಇಂದಿನ ದರ ಇಲ್ಲಿದೆ
ಬೆಳಗ್ಗೆ ಎದ್ದು ಕಾಫಿ ಅಥವಾ ಟೀ ಮಾಡೋಣ ಅಂತ ಗ್ಯಾಸ್ ಸ್ಟವ್ ಆನ್ ಮಾಡುವ ಮುನ್ನವೇ ರಾಜ್ಯದ ಜನತೆಗೆ, ಅದರಲ್ಲೂ ವಿಶೇಷವಾಗಿ ಗೃಹಿಣಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಈಗ ನೇರವಾಗಿ ನಮ್ಮ ಅಡುಗೆ ಮನೆಗೆ ಪ್ರವೇಶಿಸಿದೆ. ರಾತ್ರೋರಾತ್ರಿ ಎಲ್ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ದಿಢೀರ್ ಏರಿಕೆ ಮಾಡಲಾಗಿದ್ದು, ಇಂದಿನಿಂದಲೇ ಹೊಸ ದರ ಅನ್ವಯವಾಗಲಿದೆ. ಬೆಂಗಳೂರಿನಲ್ಲಿ ಇಂದಿನ ಹೊಸ ದರ ಎಷ್ಟು? ಕಳೆದ ಏಪ್ರಿಲ್ 2025ರ ನಂತರ ಇದೇ ಮೊದಲ … Read more