LIC HFL ನೇಮಕಾತಿ 2026: ಡಿಗ್ರಿ ಪಾಸಾಗಿದ್ರೆ ಸಾಕು, ಮಾಸಿಕ ₹41,000 ವೇತನ..!

LIC HFL recruitment 2026

ಡಿಗ್ರಿ ಮುಗಿಸಿ ಕೈಯಲ್ಲಿ ಸರ್ಟಿಫಿಕೇಟ್ ಹಿಡಿದು ಉತ್ತಮ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ಎಲ್ಐಸಿ (LIC) ಸಂಸ್ಥೆಯಿಂದ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಖಾಸಗಿ ಕಂಪನಿಗಳ ಅನಿಶ್ಚಿತತೆಯ ನಡುವೆ, ಲೈಫ್ ಸೆಟಲ್ ಮಾಡುವಂತಹ ಭದ್ರತೆಯುಳ್ಳ ಬ್ಯಾಂಕಿಂಗ್ ಮಾದರಿಯ ಕೆಲಸ ಹುಡುಕುತ್ತಿರುವವರಿಗೆ ಇದು ಸುವರ್ಣಾವಕಾಶ! ಯಾಕೆ ಈ ಉದ್ಯೋಗ ನಿಮಗೆ ಮುಖ್ಯ? ನಮ್ಮ ಕರ್ನಾಟಕದ ಯುವಕ-ಯುವತಿಯರಿಗೆ ತಮ್ಮ ತವರು ರಾಜ್ಯದಲ್ಲೇ, ಅದೂ ಪ್ರತಿಷ್ಠಿತ ‘ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್’ (LIC HFL) ನಲ್ಲಿ ಕೆಲಸ ಪಡೆಯುವ ಅವಕಾಶ ಒದಗಿಬಂದಿದೆ. ಇಲ್ಲಿ … Read more