ಲೇಬರ್ ಕಾರ್ಡ್ ಇದೆಯಾ? ನಿಮ್ಮ ಮಗುವಿನ ಓದಿಗೆ ಸರ್ಕಾರದಿಂದ ₹60,000 ಸಹಾಯಧನ..!

Labour Card Scholarship 2026

ನಿಮ್ಮ ಮಗು ಚೆನ್ನಾಗಿ ಓದಿ, ದೊಡ್ಡ ಅಧಿಕಾರಿಯಾಗಬೇಕು ಎಂಬ ಕನಸು ನಿಮಗಿದೆಯೇ? ಆದರೆ ಹಣಕಾಸಿನ ತೊಂದರೆಯಿಂದ ಓದಿನ ಖರ್ಚು ನಿಭಾಯಿಸಲು ಕಷ್ಟಪಡುತ್ತಿದ್ದೀರಾ? ಹಾಗಿದ್ದರೆ ಚಿಂತಿಸಬೇಡಿ, ಈ ಸುದ್ದಿ ನಿಮಗಾಗಿಯೇ ಇದೆ. ರಾಜ್ಯದ ಶ್ರಮಿಕ ವರ್ಗದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಭರ್ಜರಿ ಕೊಡುಗೆ ನೀಡಿದೆ. ಇನ್ಮೇಲೆ ಹಣದ ಅಡಚಣೆಯಿಂದ ನಿಮ್ಮ ಮಗುವಿನ ಓದು ನಿಲ್ಲುವುದಿಲ್ಲ. ಹೌದು, ನೀವು ಕಾರ್ಮಿಕರಾಗಿದ್ದು, ಲೇಬರ್ ಕಾರ್ಡ್ ಹೊಂದಿದ್ದರೆ, ನಿಮ್ಮ ಮಕ್ಕಳು 1ನೇ ತರಗತಿಯಿಂದ ಹಿಡಿದು ಪಿಎಚ್‌ಡಿವರೆಗೆ, ಅಷ್ಟೇ … Read more