ರೈತ ಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್! 10 ತಿಂಗಳ ಉಚಿತ ತರಬೇತಿ ಜೊತೆ ಕೆಲಸದ ಗ್ಯಾರಂಟಿ
ನೀವು ಎಸ್ಎಸ್ಎಲ್ಸಿ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದೀರಾ? ಅಥವಾ ನಿಮ್ಮ ಸ್ವಂತ ಜಮೀನಿನಲ್ಲಿ ಹೊಸತೇನನ್ನಾದರೂ ಮಾಡಿ ಲಕ್ಷಾಂತರ ರೂಪಾಯಿ ಸಂಪಾದಿಸುವ ಆಸೆ ಇದೆಯೇ? ಹಾಗಿದ್ದರೆ ಕರ್ನಾಟಕ ತೋಟಗಾರಿಕೆ ಇಲಾಖೆ ನಿಮಗಾಗಿ ಒಂದು ಅದ್ಭುತ ಅವಕಾಶವನ್ನು ಹೊತ್ತು ತಂದಿದೆ. ಕೇವಲ ತರಬೇತಿ ಮಾತ್ರವಲ್ಲದೆ, ಸರ್ಕಾರಿ ಕೆಲಸದ ಬಾಗಿಲು ತೆರೆಯುವ ಸುಸಂದರ್ಭ ಇದು. ಏನಿದು ತೋಟಗಾರಿಕೆ ತರಬೇತಿ ಯೋಜನೆ? ಗ್ರಾಮೀಣ ಭಾಗದ ಯುವಕರು ತೋಟಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಕಲಿತು ಸ್ವಯಂ ಉದ್ಯೋಗಿಗಳಾಗಬೇಕು ಎನ್ನುವುದು ಸರ್ಕಾರದ ಉದ್ದೇಶ. ಇದಕ್ಕಾಗಿ 2026-27ನೇ ಸಾಲಿನ 10 … Read more