ಗ್ರಾಮ ಒನ್ ಫ್ರಾಂಚೈಸಿ: ಗ್ರಾಮೀಣ ಯುವಕರಿಗೆ ಸುವರ್ಣಾವಕಾಶ..! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

gram one franchise 2026

ನಿಮ್ಮ ಸ್ವಂತ ಊರಿನಲ್ಲೇ ಇದ್ದುಕೊಂಡು, ಗೌರವಯುತವಾದ ಸರ್ಕಾರಿ ಕೆಲಸದ ಮಾದರಿಯಲ್ಲೇ ಒಂದು ಉದ್ಯೋಗ ಮಾಡಬೇಕು ಎಂಬ ಹಂಬಲ ನಿಮಗಿದೆಯೇ? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶ ಕಾಯುತ್ತಿದೆ. ಕರ್ನಾಟಕ ಸರ್ಕಾರದ ‘ಗ್ರಾಮ ಒನ್’ (Gram One) ಕೇಂದ್ರಗಳನ್ನು ನಡೆಸಲು ಈಗ ಹೊಸದಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಇದು ಬದುಕು ಕಟ್ಟಿಕೊಳ್ಳಲು ಉತ್ತಮ ದಾರಿಯಾಗಿದೆ. ಗ್ರಾಮ ಒನ್ ಅಂದರೆ ಏನು? ಹಳ್ಳಿ ಜನರಿಗೆ ಪಹಣಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಅಥವಾ ಬ್ಯಾಂಕಿಂಗ್ ಸೇವೆಗಳಿಗಾಗಿ ತಾಲ್ಲೂಕು … Read more