ಸರ್ಕಾರಿ ಕೆಲಸದ ಕನಸು ನನಸು: 56,432 ಹುದ್ದೆಗಳ ಭರ್ತಿಗೆ ಸಿಕ್ಕಿತು ಗ್ರೀನ್ ಸಿಗ್ನಲ್..!

Karnataka Internal Reservation Reform

ರಾಜ್ಯದ ಲೈಬ್ರರಿಗಳಲ್ಲಿ ಹಗಲಿರುಳು ಪುಸ್ತಕದ ಜತೆ ಕುಳಿತು, ‘ನೋಟಿಫಿಕೇಶನ್ ಯಾವಾಗ ಬರುತ್ತೆ?’ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲೊಂದು ಭರ್ಜರಿ ಸಿಹಿ ಸುದ್ದಿ ಇದೆ. ಕಳೆದ ಹಲವು ತಿಂಗಳುಗಳಿಂದ ನೇಮಕಾತಿ ಪ್ರಕ್ರಿಯೆಗೆ ಅಡ್ಡಗಾಲಾಗಿದ್ದ ‘ಒಳ ಮೀಸಲಾತಿ’ ಎಂಬ ದೊಡ್ಡ ಕಗ್ಗಂಟು ಕೊನೆಗೂ ಸುಖಾಂತ್ಯ ಕಂಡಿದೆ. ಹೌದು, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬರೋಬ್ಬರಿ 56,432 ಸರ್ಕಾರಿ ಹುದ್ದೆಗಳ ಭರ್ತಿಗೆ ಈಗ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದೆ. ಏನಿದು ಒಳ ಮೀಸಲಾತಿ ಲೆಕ್ಕಾಚಾರ? ನಿನ್ನೆ ನಡೆದ … Read more