ಈಗ ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲೇ ಪಡೆಯಿರಿ ಡ್ರೈವಿಂಗ್ ಲೈಸೆನ್ಸ್..!

Get driving license on your mobile

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಸಾರಿಗೆ ಇಲಾಖೆಯು ತನ್ನ ಬಹುತೇಕ ಸೇವೆಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮಾಡಿದೆ. ಈಗ ನೀವು ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ (Driving License – DL) ಪಡೆಯಲು ಯಾವುದೇ ಆರ್‌ಟಿಒ ಕಚೇರಿಗೆ ಅಲೆದಾಡಬೇಕಾದ ಅಥವಾ ಮಧ್ಯವರ್ತಿಗಳಿಗೆ (Brokers) ಸಾವಿರಾರು ರೂಪಾಯಿ ಲಂಚ ನೀಡಬೇಕಾದ ಅಗತ್ಯವೇ ಇಲ್ಲ, ನಿಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಬಳಸಿ ಅತ್ಯಂತ ಸರಳವಾಗಿ ಲೈಸೆನ್ಸ್ ಪಡೆದುಕೊಳ್ಳಬಹುದು. ಈ ಡಿಜಿಟಲ್ ವ್ಯವಸ್ಥೆಯ ಮೂಲಕ ಲರ್ನರ್ಸ್ ಲೈಸೆನ್ಸ್‌ನಿಂದ ಹಿಡಿದು ಖಾಯಂ ಡಿಎಲ್‌ವರೆಗೆ ಪ್ರತಿಯೊಂದು ಪ್ರಕ್ರಿಯೆಯನ್ನು … Read more