ಗ್ಯಾಸ್ ಬುಕ್ಕಿಂಗ್ ರೂಲ್ಸ್ ಚೇಂಜ್: ಇನ್ಮುಂದೆ ಸಿಲಿಂಡರ್ ಬೇಕಂದ್ರೆ ಈ ರೀತಿ ಮಾಡಿ..!
ಅಡುಗೆ ಮಾಡುತ್ತಿರುವಾಗ ದಿಢೀರನೆ ಗ್ಯಾಸ್ ಖಾಲಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದೀರಾ? ಗ್ಯಾಸ್ ಏಜೆನ್ಸಿಗೆ ಫೋನ್ ಮಾಡಿದರೆ ಸದಾ ‘ಬಿಜಿ’ ಬರುತ್ತಿದೆಯೇ? ಇನ್ನು ಮುಂದೆ ಅಂತಹ ಟೆನ್ಷನ್ ಬಿಡಿ. ತಂತ್ರಜ್ಞಾನ ಬೆಳೆದಂತೆ ಈಗ ನಿಮ್ಮ ಮೊಬೈಲ್ನಲ್ಲೇ ಫಟಾಫಟ್ ಎಂದು ಗ್ಯಾಸ್ ಬುಕ್ ಮಾಡಬಹುದು. ಆದರೆ, ಸಿಲಿಂಡರ್ ಬುಕ್ ಮಾಡುವ ಮುನ್ನ ಸರ್ಕಾರ ಜಾರಿಗೆ ತಂದಿರುವ ಹೊಸ ’25 ದಿನಗಳ’ ನಿಯಮ ಮತ್ತು ಬುಕ್ಕಿಂಗ್ ಮಾಡುವ ಹೊಸ ವಿಧಾನಗಳ ಬಗ್ಗೆ ನೀವು ಈ ಕೂಡಲೇ ತಿಳಿದುಕೊಳ್ಳಲೇಬೇಕು. ಹೊಸ ನಿಯಮವೇನು? ಹಲವರು ಮುನ್ನೆಚ್ಚರಿಕೆ … Read more