ರೈತರಿಗೆ ಬಂಪರ್ ಲಾಟರಿ: ಒಂದು ರೂಪಾಯಿ ಖರ್ಚಿಲ್ಲದೆ ಉಚಿತ ಬೋರ್ವೆಲ್..! ಪಡೆಯುವುದು ಹೇಗೆ?
ಮಳೆ ನಂಬಿ ಕೃಷಿ ಮಾಡುವ ರೈತರಿಗೆ ನೀರಾವರಿ ಎನ್ನುವುದು ಇಂದಿಗೂ ಒಂದು ದೊಡ್ಡ ಕನಸು. ಅದರಲ್ಲೂ ಒಣಭೂಮಿಯಲ್ಲಿ ಕೃಷಿ ಮಾಡುವವರು ನೀರಿನ ಕೊರತೆಯಿಂದ ಬೆಳೆ ಬೆಳೆಯಲಾಗದೆ ಕಣ್ಣೀರು ಹಾಕುವಂತಾಗಿದೆ. ಇಂತಹ ರೈತರ ಕಣ್ಣೀರು ಒರೆಸಲು ಕರ್ನಾಟಕ ಸರ್ಕಾರವು ‘ಗಂಗಾ ಕಲ್ಯಾಣ ಯೋಜನೆ’ಯನ್ನು ಮತ್ತೆ ಚಾಲನೆಗೆ ತಂದಿದೆ. ನಿಮ್ಮ ಜೇಬಿನಿಂದ ಒಂದು ರೂಪಾಯಿ ಖರ್ಚು ಮಾಡದೆ, ನಿಮ್ಮ ಹೊಲದಲ್ಲಿ ಬೋರ್ವೆಲ್ ಕೊರೆಸಲು ಈಗ ಸುವರ್ಣಾವಕಾಶ ಒದಗಿಬಂದಿದೆ. ಏನಿದು ಗಂಗಾ ಕಲ್ಯಾಣ ಯೋಜನೆ? ಏನೆಲ್ಲಾ ಸಿಗಲಿದೆ? ಈ ಯೋಜನೆಯು ಕೇವಲ … Read more