ಇನ್ಮೇಲೆ ಗಣತಿದಾರರಿಗಾಗಿ ಕಾಯಬೇಕಿಲ್ಲ; ನಿಮ್ಮ ಫೋನ್‌ನಲ್ಲೇ ಮುಗಿಸಿ ಡಿಜಿಟಲ್ ಜನಗಣತಿ 2026

Digital Census 2026

ಗಣತಿದಾರರು ಮನೆಗೆ ಬಂದಾಗ ನೀವು ಆಫೀಸ್ ಕೆಲಸದಲ್ಲಿ ಬ್ಯುಸಿ ಇರಬಹುದು ಅಥವಾ ಮನೆಯಲ್ಲಿ ಇಲ್ಲದಿರಬಹುದು. ಅಂತಹ ಚಿಂತೆಗಳಿಗೆ ಈಗ ಬ್ರೇಕ್ ಬಿದ್ದಿದೆ. ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ‘ಡಿಜಿಟಲ್ ಜನಗಣತಿ’ (Digital Census 2026) ಆರಂಭವಾಗಿದ್ದು, ನಿಮ್ಮ ಕುಟುಂಬದ ವಿವರಗಳನ್ನು ನೀವೇ ಸ್ವತಃ ಮೊಬೈಲ್ ಮೂಲಕ ಅಪ್‌ಲೋಡ್ ಮಾಡಬಹುದು. ಏನಿದು ‘ಸ್ವಯಂ-ಗಣತಿ’ (Self-Enumeration)? ಇಷ್ಟು ದಿನ ಗಣತಿದಾರರು ಮನೆ ಮನೆಗೆ ಬಂದು ಮಾಹಿತಿ ಕೇಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಕೇಂದ್ರ ಸರ್ಕಾರವು ವಿಶೇಷ ಪೋರ್ಟಲ್ ಆರಂಭಿಸಿದೆ. … Read more