521 ಹೆಡ್ ಕಾನ್ಸ್ಟೇಬಲ್ & ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ..! 10th, PUC ಪಾಸಾದವರಿಗೆ ಸುವರ್ಣಾವಕಾಶ
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPF) ದೇಶಸೇವೆ ಮಾಡುವ ಕನಸು ಕಾಣುತ್ತಿರುವ ಯುವಜನತೆ ಹಾಗೂ ಕ್ರೀಡಾಪಟುಗಳಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (Central Reserve Police Force – CRPF) ಭರ್ಜರಿ ಸಿಹಿಸುದ್ದಿ ನೀಡಿದೆ. ಸಿಆರ್ಪಿಎಫ್ನಲ್ಲಿ ಖಾಲಿ ಇರುವ 521 ಹೆಡ್ ಕಾನ್ಸ್ಟೇಬಲ್ (GD) ಹಾಗೂ ಕಾನ್ಸ್ಟೇಬಲ್ (GD) ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದ್ದು, ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ (SSLC) ಹಾಗೂ ದ್ವಿತೀಯ ಪಿಯುಸಿ (10+2) ಪೂರ್ಣಗೊಳಿಸಿರುವ ಅರ್ಹ ಪುರುಷ … Read more