ಭಾರತೀಯ ಸೇನೆಯಲ್ಲಿ ಬೃಹತ್ ಉದ್ಯೋಗಾವಕಾಶ: 2,615 ಗ್ರೂಪ್ ‘ಸಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ..!
ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸುವ ಕನಸು ಹೊಂದಿರುವ 10ನೇ ತರಗತಿ, ಪಿಯುಸಿ ಹಾಗೂ ಪದವಿ ಮುಗಿಸಿದ ಯುವಕ-ಯುವತಿಯರಿಗೆ ರಕ್ಷಣಾ ಸಚಿವಾಲಯವು ಜುಲೈ-ಆಗಸ್ಟ್ ತಿಂಗಳ ಭರ್ಜರಿ ಸುದ್ದಿಯೊಂದನ್ನು ನೀಡಿದೆ. ಭಾರತ ಸರ್ಕಾರದ ಆರ್ಮಿ ಆರ್ಡ್ನನ್ಸ್ ಕೋರ್ಪ್ಸ್ (AOC) ಸಿವಿಲಿಯನ್ ಗ್ರೂಪ್ ‘ಸಿ’ (Civilian Group C) ವಿಭಾಗದಲ್ಲಿ ಖಾಲಿ ಇರುವ 2,615 ಟ್ರೇಡ್ಸ್ಮನ್ ಮೇಟ್, ಫೈರ್ಮ್ಯಾನ್, ಎಂಟಿಎಸ್, ಜೆಒಎ ಮತ್ತು ಮೆಟೀರಿಯಲ್ ಅಸಿಸ್ಟೆಂಟ್ ಹುದ್ದೆಗಳ ನೇರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಭಾರತದಾದ್ಯಂತ ಕೇಂದ್ರ ಸರ್ಕಾರಿ ಉದ್ಯೋಗಾವಕಾಶ ಇದಾಗಿದ್ದು, … Read more