BGSSL Recruitment 2026: 170ಕ್ಕೂ ಹೆಚ್ಚು ಸೇಲ್ಸ್ & ಕಲೆಕ್ಷನ್ ಹುದ್ದೆಗಳ ನೇಮಕಾತಿ..!
ನೀವು ಬೆಂಗಳೂರು ಅಥವಾ ಮೈಸೂರಿನಲ್ಲಿ ಒಂದು ಸ್ಥಿರವಾದ ಕೆಲಸ ಹುಡುಕುತ್ತಿದ್ದೀರಾ? ಅದೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಆರಂಭಿಸುವ ಹಂಬಲ ನಿಮಗಿದೆಯೇ? ಹಾಗಾದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ಖ್ಯಾತ ಬ್ಯಾಂಕ್ ಆಫ್ ಬರೋಡಾ ಸಮೂಹದ ಅಂಗಸಂಸ್ಥೆಯಾದ ಬಿಜಿಎಸ್ಎಸ್ಎಲ್ (BGSSL) ಇದೀಗ ಭರ್ಜರಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಬರೋಬ್ಬರಿ 170ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಇಲ್ಲಿ ಅವಕಾಶವಿದ್ದು, ಇಂದೇ ಅರ್ಜಿ ಸಲ್ಲಿಸಿ ನಿಮ್ಮ ಕನಸಿನ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಯಾವೆಲ್ಲಾ ಹುದ್ದೆಗಳು ಖಾಲಿ ಇವೆ? ಬರೋಡಾ ಗ್ಲೋಬಲ್ ಶೇರ್ಡ್ ಸರ್ವಿಸಸ್ ಲಿಮಿಟೆಡ್ … Read more