ವಿದ್ಯಾರ್ಥಿಗಳಿಗೆ ₹36,000 ವಿದ್ಯಾರ್ಥಿವೇತನ: ಬಿಜಿಎಂ ಫೌಂಡೇಶನ್‌ನಿಂದ ಸುವರ್ಣಾವಕಾಶ!

BGM Foundation Pashu-Seva Scholarship

ಇಂದಿನ ದಿನಗಳಲ್ಲಿ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಪಡೆಯುವುದು ಸಾಮಾನ್ಯ ಕುಟುಂಬದ ಮಕ್ಕಳಿಗೆ ಸವಾಲಿನ ಕೆಲಸ. ಅದರಲ್ಲೂ ಪಶುಸಂಗೋಪನೆ ಮತ್ತು ಕೃಷಿ ಸಂಬಂಧಿತ ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳ ನೆರವಿಗೆ ಈಗ ಬಿಜಿಎಂ ಫೌಂಡೇಶನ್ (BGM Foundation) ಧಾವಿಸಿದೆ. ಅರ್ಹ ವಿದ್ಯಾರ್ಥಿಗಳಿಗೆ ಬರೋಬ್ಬರಿ ₹36,000 ವಿದ್ಯಾರ್ಥಿವೇತನ ನೀಡುವ ಮೂಲಕ ಅವರ ಶೈಕ್ಷಣಿಕ ಕನಸಿಗೆ ಫೌಂಡೇಶನ್ ಆಸರೆಯಾಗುತ್ತಿದೆ. ಏನಿದು ಬಿಜಿಎಂ ಫೌಂಡೇಶನ್ ಪಶು-ಸೇವಾ ವಿದ್ಯಾರ್ಥಿವೇತನ? ಬಾಂಬೆ ಗೌರಕ್ಷಕ್ ಮಂಡಳಿಯ ಅಂಗಸಂಸ್ಥೆಯಾದ ಬಿಜಿಎಂ ಫೌಂಡೇಶನ್, ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ … Read more