ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್: 14 ಲಕ್ಷ ಕಾರ್ಡ್ ಎಪಿಎಲ್ ಗೆ ವರ್ಗಾವಣೆ..!
ರಾಜ್ಯದ ಲಕ್ಷಾಂತರ ಪಡಿತರ ಚೀಟಿ ಹೊಂದಿರುವವರಿಗೆ ಇದೀಗ ಆತಂಕ ಮೂಡಿಸುವ ಸುದ್ದಿಯೊಂದು ಹೊರಬಿದ್ದಿದೆ. ನೀವು ಪಡೆಯುತ್ತಿರುವ ಉಚಿತ ಅಕ್ಕಿ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣಕ್ಕೆ ಕುತ್ತು ಬರಲಿದೆಯೇ? ಹೌದು, ಸರ್ಕಾರವು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ಆರಂಭಿಸಿದ್ದು, ಬರೋಬ್ಬರಿ 14 ಲಕ್ಷ ಕಾರ್ಡ್ಗಳನ್ನು ದಿಢೀರ್ ಆಗಿ ಎಪಿಎಲ್ (APL) ಪಟ್ಟಿಗೆ ವರ್ಗಾಯಿಸಲು ಮುಂದಾಗಿದೆ. ಏನಿದು ಸರ್ಕಾರದ ಹೊಸ ಮೂವ್? ಬಿಪಿಎಲ್ ಕಾರ್ಡ್ ಕೇವಲ ಬಡವರಿಗಾಗಿ ಮೀಸಲು. ಆದರೆ, ಕಾರು ಹೊಂದಿರುವವರು, ಸರ್ಕಾರಿ … Read more