ಚಾಲಕರೇ ಹುಷಾರ್..! 5 ಬಾರಿ ಈ ತಪ್ಪು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದು!
ನೀವು ಪ್ರತಿದಿನ ಬೈಕ್ ಅಥವಾ ಕಾರು ಓಡಿಸುತ್ತೀರಾ? ಆಫೀಸ್ ಟೈಮ್ ಆಯ್ತು ಅಂತ ಅರ್ಜೆಂಟ್ನಲ್ಲಿ ಸಿಗ್ನಲ್ ಜಂಪ್ ಮಾಡ್ತೀರಾ? ಅಥವಾ “ಪಕ್ಕದ ಗಲ್ಲಿಗೇ ತಾನೇ ಹೋಗೋದು” ಅಂತ ಹೆಲ್ಮೆಟ್ ಬಿಟ್ಟು ಗಾಡಿ ಏರ್ತೀರಾ? ಹಾಗಿದ್ರೆ ಎಚ್ಚರ! ಇನ್ಮುಂದೆ ಇಂತಹ ಸಣ್ಣ ಪುಟ್ಟ ನಿರ್ಲಕ್ಷ್ಯಗಳು ನಿಮಗೆ ಭಾರೀ ದುಬಾರಿಯಾಗಲಿವೆ. ಕೇವಲ ದಂಡ ಕಟ್ಟಿ ಎಸ್ಕೇಪ್ ಆಗುವ ದಿನಗಳು ಮುಗಿದಿವೆ. ವಾಹನ ಸವಾರರ ಎದೆಯಲ್ಲಿ ನಡುಕ ಹುಟ್ಟಿಸುವ ಕಠಿಣ ನಿಯಮವೊಂದನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಏನಿದು ಹೊಸ ‘5 … Read more