ಪಿಯುಸಿ ರಿಸಲ್ಟ್ ದಿನಾಂಕ ದಿಢೀರ್ ಬದಲಾವಣೆ? ಈ ದಿನ ರಿಸಲ್ಟ್ ಪ್ರಕಟ..!
ಪರೀಕ್ಷೆ ಮುಗಿಸಿ ಫಲಿತಾಂಶದ ನಿರೀಕ್ಷೆಯಲ್ಲಿದ್ದ 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಈಗ ‘ಚುನಾವಣಾ ನೀತಿ ಸಂಹಿತೆ’ ಹೊಸ ತಲೆನೋವು ತಂದಿಟ್ಟಿದೆ. ಏಪ್ರಿಲ್ ಮೊದಲ ವಾರವೇ ರಿಸಲ್ಟ್ ಸಿಗಬಹುದು ಎಂದು ಕಾಯುತ್ತಿದ್ದವರಿಗೆ ದಿನಾಂಕದ ಬಗ್ಗೆ ಈಗ ಗೊಂದಲ ಶುರುವಾಗಿದ್ದು, ಪರೀಕ್ಷಾ ಮಂಡಳಿಯ ಮುಂದಿನ ನಡೆಯೇನು ಎಂಬ ಕುತೂಹಲ ಮೂಡಿದೆ. ಏನಿದು ಹೊಸ ಗೊಂದಲ? ರಿಸಲ್ಟ್ಗೆ ಎಲೆಕ್ಷನ್ ಬಿಸಿ! ಸಾಮಾನ್ಯವಾಗಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ರಾಜ್ಯ ಶಿಕ್ಷಣ ಸಚಿವರು ಪತ್ರಿಕಾಗೋಷ್ಠಿ ನಡೆಸಿ ಬಿಡುಗಡೆ ಮಾಡುವುದು ಸಂಪ್ರದಾಯ. ಆದರೆ, ಏಪ್ರಿಲ್ 9 … Read more