ಬಂಡವಾಳಕ್ಕೆ ಚಿಂತೆ ಬೇಡ! ಮೋದಿಯಿಂದ ಬಂತು ಹೊಸ ‘ಸ್ವನಿಧಿ ಕ್ರೆಡಿಟ್ ಕಾರ್ಡ್’
ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಅಥವಾ ಸಣ್ಣ ಅಂಗಡಿ ಇಟ್ಟುಕೊಂಡವರಿಗೆ ಬೆಳಿಗ್ಗೆ ಎದ್ದ ಕೂಡಲೇ ಕಾಡುವ ದೊಡ್ಡ ಚಿಂತೆ ಎಂದರೆ ‘ಇವತ್ತಿನ ವ್ಯಾಪಾರಕ್ಕೆ ಬಂಡವಾಳ ಎಲ್ಲಿಂದ ತರಲಿ?’ ಎಂಬುದು. ಸಣ್ಣ ಮೊತ್ತದ ಸಾಲಕ್ಕಾಗಿ ಬೇರೆಯವರ ಮುಂದೆ ಕೈಚಾಚುತ್ತಿದ್ದ ಬಡ ವ್ಯಾಪಾರಿಗಳ ಈ ಸಮಸ್ಯೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಈಗ ‘ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್’ (PM SVANidhi Credit Card) ಎಂಬ ಅದ್ಭುತ ಪರಿಹಾರ ನೀಡಿದ್ದಾರೆ. ಏನಿದು ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್? ಬಡವರು ಮತ್ತು … Read more