ವಿದ್ಯಾರ್ಥಿಗಳಿಗೆ ಭರ್ಜರಿ ಕೊಡುಗೆ..! ₹3 ಲಕ್ಷ ಸ್ಕಾಲರ್ಶಿಪ್ ಜೊತೆ ಉಚಿತ ಲ್ಯಾಪ್ಟಾಪ್
ಮಕ್ಕಳನ್ನು ದೊಡ್ಡ ಸ್ಕೂಲ್ ಅಥವಾ ಕಾಲೇಜಿಗೆ ಸೇರಿಸಿದ ಮೇಲೆ ಆ ಫೀಸ್ ಕಟ್ಟುವುದು, ಅವರಿಗೆ ಒಂದು ಲ್ಯಾಪ್ಟಾಪ್ ಕೊಡಿಸುವುದು ಮಧ್ಯಮ ವರ್ಗದ ಪೋಷಕರಿಗೆ ಒಂದು ದೊಡ್ಡ ಸವಾಲು. “ನನ್ನ ಮಗ/ಮಗಳು ಓದಿನಲ್ಲಿ ಎಷ್ಟೇ ಚುರುಕಾಗಿದ್ದರೂ, ಲಕ್ಷಾಂತರ ರೂಪಾಯಿ ಖರ್ಚು ಮಾಡಲು ನನ್ನ ಬಳಿ ಹಣವಿದೆಯೇ?” ಎಂದು ಕೊರಗುವ ಪೋಷಕರಿಗೆ ಕೇಂದ್ರ ಸರ್ಕಾರ ಈಗ ಒಂದು ಅದ್ಭುತ ಸಿಹಿಸುದ್ದಿ ನೀಡಿದೆ. ಹಣದ ಅಭಾವದಿಂದ ಯಾವೊಬ್ಬ ಪ್ರತಿಭಾವಂತ ವಿದ್ಯಾರ್ಥಿಯ ಓದು ನಿಲ್ಲಬಾರದು ಎಂಬ ಕಾರಣಕ್ಕೆ “ಪಿಎಂ ಯಶಸ್ವಿ ಯೋಜನೆ” (PM … Read more