ಮನೆ ಮೇಲೆ ಸೋಲಾರ್ ಹಾಕಿ ₹78,000 ಪಡೆಯಿರಿ..! ಇಲ್ಲಿದೆ ಸಂಪೂರ್ಣ ಮಾಹಿತಿ
ದೇಶಾದ್ಯಂತ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸಲು ಮತ್ತು ಸಾರ್ವಜನಿಕರ ವಿದ್ಯುತ್ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ‘ಪ್ರಧಾನಮಂತ್ರಿ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ’ಯ (PM Surya Ghar Muft Bijli Yojana) ಅಡಿಯಲ್ಲಿ ಉಚಿತ ಸೋಲಾರ್ ವಿದ್ಯುತ್ ಸಹಾಯಧನ ಪಡೆಯಲು ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಭರದಿಂದ ಸಾಗಿದೆ. ಪ್ರತಿ ತಿಂಗಳ ದುಬಾರಿ ಕರೆಂಟ್ ಬಿಲ್ನಿಂದ ಹೈರಾಣಾಗಿರುವ ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಈ ಯೋಜನೆಯು ಅತ್ಯುತ್ತಮ ವರದಾನವಾಗಿದೆ. ನಿಮ್ಮ … Read more