SSLC-PUC ವಿದ್ಯಾರ್ಥಿಗಳಿಗೆ ರಿಲೀಫ್: ಪರೀಕ್ಷೆ ಭಯ ಹೋಗಲಾಡಿಸಲು ಈ ನಂಬರ್ಗೆ ಕರೆ ಮಾಡಿ…!
2026ರ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಓದಿನ ಒತ್ತಡ, ಪರೀಕ್ಷೆಯ ಭಯ ಅಥವಾ ಗೊಂದಲಗಳು ನಿಮ್ಮನ್ನು ಕಾಡುತ್ತಿವೆಯೇ? ಹಾಗಿದ್ದರೆ ಚಿಂತೆ ಬಿಡಿ, ವಿದ್ಯಾರ್ಥಿಗಳ ನೆರವಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಜ್ಜಾಗಿದ್ದು, ನಿಮ್ಮ ಪರೀಕ್ಷಾ ಆತಂಕ ದೂರ ಮಾಡಲು ವಿಶೇಷ ‘ಸಹಾಯವಾಣಿ’ ಆರಂಭಿಸಿದೆ. ಟೆನ್ಷನ್ ಬೇಡ, ಎಕ್ಸ್ಪರ್ಟ್ಸ್ ಇದ್ದಾರೆ ನಿಮ್ಮ ಜೊತೆ! ಪರೀಕ್ಷೆ ಎಂದರೆ ಕೇವಲ ಓದುವುದಲ್ಲ, ಮಾನಸಿಕವಾಗಿ ಸದೃಢವಾಗಿರುವುದು ಕೂಡ ಅಷ್ಟೇ ಮುಖ್ಯ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಮತ್ತು ಪರೀಕ್ಷಾ ಸಂಬಂಧಿತ ಯಾವುದೇ … Read more