ವಿದ್ಯಾರ್ಥಿಗಳಿಗೆ ಇನ್ಫೋಸಿಸ್‌ ಬಂಪರ್ ಆಫರ್: ವಿಂಟರ್ನ್‌ಶಿಪ್ ಜೊತೆ ₹20,000 ಸ್ಟೈಪೆಂಡ್..!

infosys winternship

ಐಟಿ ಕ್ಷೇತ್ರದಲ್ಲಿ ಕೆರಿಯರ್ ಆರಂಭಿಸಬೇಕು, ದೇಶದ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಬೇಕು ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಅದರಲ್ಲೂ ಇನ್ಫೋಸಿಸ್‌ನಂತಹ ದೈತ್ಯ ಕಂಪನಿಯಲ್ಲಿ ಕಾಲೇಜು ದಿನಗಳಲ್ಲೇ ಕೆಲಸ ಮಾಡುವ ಅವಕಾಶ ಸಿಕ್ಕರೆ ಹೇಗಿರುತ್ತೆ? ಹೌದು, ಇನ್ಫೋಸಿಸ್ ತನ್ನ ಬಹುನಿರೀಕ್ಷಿತ ‘ವಿಂಟರ್ನ್‌ಶಿಪ್ 2026’ (Winternship) ಪ್ರೋಗ್ರಾಂ ಅನ್ನು ಘೋಷಿಸಿದೆ. ಕೇವಲ ಕೆಲಸ ಕಲಿಯುವುದು ಮಾತ್ರವಲ್ಲ, ಪ್ರತಿ ತಿಂಗಳು ಭರ್ಜರಿ ಸ್ಟೈಪೆಂಡ್ ಕೂಡ ನಿಮ್ಮದಾಗಿಸಿಕೊಳ್ಳಬಹುದು. ಏನಿದು ಇನ್ಫೋಸಿಸ್ ವಿಂಟರ್ನ್‌ಶಿಪ್? ಸಾಮಾನ್ಯವಾಗಿ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ (Practical Knowledge) … Read more