Myntra Scholarship 2026: ವಿದ್ಯಾರ್ಥಿಗಳಿಗೆ ಸಿಗುತ್ತೆ ₹20,000..! ಇಲ್ಲಿಂದ ಅಪ್ಲೇ ಮಾಡಿ

Myntra Scholarship 2026

ಬೆಂಗಳೂರಿನಂತಹ ನಗರಗಳಲ್ಲಿ ಹಗಲಿರುಳು ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಶ್ರಮಿಸುವ ಪೋಷಕರಿಗೆ ತಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದು ದೊಡ್ಡ ಹುದ್ದೆಗೇರಬೇಕು ಎಂಬ ಹಂಬಲವಿರುತ್ತದೆ. ಆದರೆ ಪದವಿ ಅಥವಾ ಇಂಜಿನಿಯರಿಂಗ್ ಶಿಕ್ಷಣದ ದುಬಾರಿ ಶುಲ್ಕ ಅನೇಕ ಬಾರಿ ಅಡ್ಡಿಯಾಗುತ್ತದೆ. ಇಂತಹ ಬಡ ಮತ್ತು ಮಧ್ಯಮ ವರ್ಗದ ಕಾರ್ಮಿಕರ ಮಕ್ಕಳ ಕನಸಿಗೆ ಸಾಥ್ ನೀಡಲು ಖ್ಯಾತ ಇ-ಕಾಮರ್ಸ್ ಸಂಸ್ಥೆ ಮಿಂತ್ರಾ (Myntra) ಈಗ ‘ಮಿನ್‌ವಿದ್ಯಾ’ ಯೋಜನೆಯಡಿ ಭರ್ಜರಿ ಸ್ಕಾಲರ್‌ಶಿಪ್ ಘೋಷಿಸಿದೆ. ಏನಿದು ಮಿನ್‌ವಿದ್ಯಾ ಸ್ಕಾಲರ್‌ಶಿಪ್? ಇದು ಕೇವಲ ಹಣಕಾಸಿನ ನೆರವು ಮಾತ್ರವಲ್ಲ, … Read more