ಮೊಬೈಲ್ನಲ್ಲೇ ಪಡೆಯಿರಿ ಮಣಿಪಾಲ ಹೆಲ್ತ್ ಕಾರ್ಡ್..! ಚಿಕಿತ್ಸಾ ವೆಚ್ಚದಲ್ಲಿ 50% ವರೆಗೆ ಭಾರಿ ರಿಯಾಯಿತಿ
ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಆದರೆ ಇಂದಿನ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸೆ ಮತ್ತು ಆಸ್ಪತ್ರೆ ವೆಚ್ಚಗಳು ಸಾಮಾನ್ಯ ಕುಟುಂಬಗಳಿಗೆ ಭಾರಿ ಹೊರೆಯಾಗುತ್ತಿವೆ. ಇಂತಹ ಸಮಯದಲ್ಲಿ ಸಾರ್ವಜನಿಕರ ಜೇಬಿಗೆ ಹೊರೆಯಾಗದಂತೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸಲು ಮಣಿಪಾಲ ಆಸ್ಪತ್ರೆಯು ತನ್ನ ಬಹುನಿರೀಕ್ಷಿತ ‘ಮಣಿಪಾಲ ಆರೋಗ್ಯ ಕಾರ್ಡ್ 2026’ (Manipal Health Card 2026) ನೋಂದಣಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ನೀವು ಅಥವಾ ನಿಮ್ಮ ಕುಟುಂಬದವರು ಮಣಿಪಾಲ, ಉಡುಪಿ ಅಥವಾ ಕಾರ್ಕಳದ ಮಣಿಪಾಲ ಆಸ್ಪತ್ರೆಗಳಲ್ಲಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ … Read more