ಬೆಳೆ ಸಮೀಕ್ಷೆ ವಿವರ ತಪ್ಪಿದ್ದರೆ ಕೈತಪ್ಪಲಿದೆ ಹಣ! ಕೊನೆಯ ದಿನಾಂಕದೊಳಗೆ ಈ ಕೆಲಸ ಮಾಡಿ
ರೈತ ಬಾಂಧವರೇ ಗಮನಿಸಿ, ನೀವು ಇಡೀ ವರ್ಷ ಕಷ್ಟಪಟ್ಟು ಬೆಳೆದ ಬೆಳೆಗೆ ಸರ್ಕಾರದಿಂದ ಸಿಗಬೇಕಾದ ಬೆಳೆ ವಿಮೆ ಅಥವಾ ಪರಿಹಾರದ ಹಣ ಕೈತಪ್ಪುವ ಆತಂಕವಿದೆಯೇ? ಹೌದು, ನಿಮ್ಮ ಜಮೀನಿನ ಡಿಜಿಟಲ್ ಬೆಳೆ ಸಮೀಕ್ಷೆಯಲ್ಲಿ ಒಂದು ಸಣ್ಣ ತಪ್ಪು ಮಾಹಿತಿಯಿದ್ದರೂ ನೀವು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಬಹುದು. ಈ ಕೂಡಲೇ ನಿಮ್ಮ ಮೊಬೈಲ್ನಲ್ಲಿ ಸಮೀಕ್ಷೆ ವಿವರಗಳನ್ನು ಪರಿಶೀಲಿಸಿಕೊಳ್ಳುವುದು ಈಗ ಅತ್ಯಗತ್ಯ. ತಪ್ಪು ಮಾಹಿತಿಯಿಂದ ಆಗುವ ನಷ್ಟವೇನು? 2025-26ನೇ ಸಾಲಿನ ಹಿಂಗಾರು (Rabi) ಹಂಗಾಮಿನ ಬೆಳೆ ಸಮೀಕ್ಷೆ ಪ್ರಕ್ರಿಯೆ ಈಗ ಮುಕ್ತಾಯದ … Read more