ಪಿಯುಸಿ ಮಾರ್ಕ್ಸ್ ಕಾರ್ಡ್ ಇನ್ನು ಕಾಲೇಜಲ್ಲಲ್ಲ, ನಿಮ್ಮ ಮೊಬೈಲ್ನಲ್ಲೇ..! ಇಲ್ಲಿದೆ ಕಂಪ್ಲೀಟ್ ಮಾಹಿತಿ
ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ! ರಿಸಲ್ಟ್ ಬಂದಾಯ್ತು, ಈಗ ಒರಿಜಿನಲ್ ಅಂಕಪಟ್ಟಿ ಪಡೆಯಲು ನೀವು ಕಾಲೇಜಿಗೆ ಹೋಗಿ ದಿನಗಟ್ಟಲೆ ಕಾಯಬೇಕಿಲ್ಲ. ನಿಮ್ಮ ಸ್ಮಾರ್ಟ್ಫೋನ್ ಬಳಸಿಯೇ ಕ್ಷಣಾರ್ಧದಲ್ಲಿ ಅಧಿಕೃತ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಕಾಲೇಜಿಗೆ ಅಲೆಯುವ ಕೆಲಸ ಇನ್ನು ಇಲ್ಲ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಏಪ್ರಿಲ್ 9, 2026 ರಂದು ಫಲಿತಾಂಶ ಪ್ರಕಟಿಸಿದ ಬೆನ್ನಲ್ಲೇ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಿಜಿಟಲ್ ಅಂಕಪಟ್ಟಿಗಳನ್ನು ಲಭ್ಯವಾಗಿಸಿದೆ. ಮುಂದಿನ ಉನ್ನತ ಶಿಕ್ಷಣದ … Read more