ಗ್ಯಾಸ್ ಸಬ್ಸಿಡಿ ಬಿಗ್ ಅಪ್ಡೇಟ್! ಜನವರಿ 31 ರೊಳಗೆ ಈ ಕೆಲಸ ಮಾಡದಿದ್ದರೆ ಸಂಕಷ್ಟ ತಪ್ಪಿದ್ದಲ್ಲ
ನೀವು ಅಡುಗೆ ಅನಿಲ (LPG) ಗ್ರಾಹಕರಾಗಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಪ್ರತಿ ತಿಂಗಳು ನಿಮ್ಮ ಖಾತೆಗೆ ಬರುತ್ತಿರುವ ಗ್ಯಾಸ್ ಸಬ್ಸಿಡಿ ಹಣದ ಮೇಲೆ ಈಗ ಕುತ್ತು ಬಂದಿದೆ. ಕೇಂದ್ರ ಸರ್ಕಾರವು ಅಡುಗೆ ಅನಿಲ ಬಳಕೆದಾರರಿಗೆ ಹೊಸದೊಂದು ಗಡುವನ್ನು ನೀಡಿದ್ದು, ಅದನ್ನು ಪಾಲಿಸದಿದ್ದರೆ ನಿಮ್ಮ ಗ್ಯಾಸ್ ಕನೆಕ್ಷನ್ ಕೂಡ ಕಟ್ ಆಗುವ ಸಾಧ್ಯತೆಯಿದೆ. ಏನಿದು ಹೊಸ ಅಪ್ಡೇಟ್? ಕೇಂದ್ರ ಸರ್ಕಾರದ ನಿಯಮದಂತೆ, ಪ್ರತಿಯೊಬ್ಬ ಗ್ಯಾಸ್ ಗ್ರಾಹಕರು ತಮ್ಮ ಇ-ಕೆವೈಸಿ (e-KYC) ಪೂರ್ಣಗೊಳಿಸುವುದು ಈಗ ಕಡ್ಡಾಯ. ಅಕ್ರಮ ಗ್ಯಾಸ್ … Read more