ಈ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಅಬ್ಬರ: ಹೈ ಅಲರ್ಟ್ ಘೋಷಣೆ
“ಅಬ್ಬಾ.. ಏನ್ ಬಿಸಿಲಪ್ಪಾ!” ಎಂದು ಬೆವರುತ್ತಾ ಕಂಗಾಲಾಗಿದ್ದ ಕನ್ನಡಿಗರಿಗೆ ವರುಣದೇವ ಕೊನೆಗೂ ತಣ್ಣನೆಯ ಸಿಹಿಸುದ್ದಿ ನೀಡಿದ್ದಾನೆ. ರಾಜ್ಯದಲ್ಲಿ ಸೂರ್ಯನ ತಾಪ 40 ಡಿಗ್ರಿ ದಾಟಿ ಸುಡುತ್ತಿರುವ ಬೆನ್ನಲ್ಲೇ, ಮುಂದಿನ 4 ದಿನಗಳ ಕಾಲ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ, ಈ ಮಳೆಯ ಜೊತೆಗೆ ಅಪಾಯಕಾರಿ ಗುಡುಗು-ಸಿಡಿಲಿನ ಎಚ್ಚರಿಕೆಯೂ ಇರುವುದು ಜನರಲ್ಲಿ ಆತಂಕ ಮೂಡಿಸಿದೆ. ಎಲ್ಲೆಲ್ಲಿ ಮಳೆ? ಇಲ್ಲಿದೆ ಜಿಲ್ಲೆಗಳ ಕಂಪ್ಲೀಟ್ ಲಿಸ್ಟ್ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ … Read more