ಮನೆಯಲ್ಲಿ ಹೆಣ್ಣುಮಕ್ಕಳಿದ್ದರೆ ಸಿಗಲಿದೆ 27 ಲಕ್ಷ..!
ಪ್ರತಿಯೊಬ್ಬ ತಂದೆಗೂ ತನ್ನ ಮಗಳ ಭವಿಷ್ಯದ ಬಗ್ಗೆ ನೂರಾರು ಕನಸುಗಳಿರುತ್ತವೆ. ಅವಳ ಅದ್ದೂರಿ ಮದುವೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಇಂದಿನಿಂದಲೇ ಹಣ ಉಳಿಸುವುದು ಹೇಗೆ ಎಂಬ ಚಿಂತೆ ನಿಮಗಿದೆಯೇ? ಹಾಗಾದರೆ, ಭಾರತೀಯ ಜೀವ ವಿಮಾ ನಿಗಮದ (LIC) ಈ ವಿಶೇಷ ಉಳಿತಾಯ ಯೋಜನೆ ನಿಮ್ಮ ಚಿಂತೆಗೆ ಪೂರ್ಣವಿರಾಮ ಹಾಕಬಲ್ಲದು. ಏನಿದು ಎಲ್ಐಸಿ ಕನ್ಯಾದಾನ? ನಿಜ ಹೇಳಬೇಕೆಂದರೆ, ಎಲ್ಐಸಿಯಲ್ಲಿ ಅಧಿಕೃತವಾಗಿ ‘ಕನ್ಯಾದಾನ’ ಎಂಬ ಹೆಸರಿನ ಯಾವುದೇ ಪ್ರತ್ಯೇಕ ಪಾಲಿಸಿ ಇಲ್ಲ. ಇದು ಎಲ್ಐಸಿಯ ಅನುಭವಿ ಏಜೆಂಟರು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ … Read more