ಉಚಿತ ಅಣಬೆ ಸಾಕಾಣಿಕೆ ತರಬೇತಿ: ಊಟ-ವಸತಿ ಕೂಡ ಫ್ರೀ..! ಇಂದೇ ಇಲ್ಲಿ ನೋಂದಾಯಿಸಿ
ಕೇವಲ ಅಲ್ಪ ಜಾಗದಲ್ಲಿ, ಕಡಿಮೆ ಬಂಡವಾಳ ಹಾಕಿ ತಿಂಗಳಿಗೆ ಸಾವಿರಾರು ರೂಪಾಯಿ ಸಂಪಾದನೆ ಮಾಡುವ ದಾರಿ ನಿಮಗಾಗಿ ಕಾದಿದೆ. ಹೌದು, ಅಣಬೆ ಸಾಕಾಣಿಕೆ ಈಗ ಅತ್ಯಂತ ಲಾಭದಾಯಕ ಉಪಕಸುಬಾಗಿ ಹೊರಹೊಮ್ಮುತ್ತಿದ್ದು, ಇದಕ್ಕಾಗಿ ವೃತ್ತಿಪರ ತರಬೇತಿ ಪಡೆಯಲು ಸರ್ಕಾರಿ ಮಾನ್ಯತೆ ಪಡೆದ ಸಂಸ್ಥೆಯೊಂದು ಈಗ ಸುವರ್ಣ ಅವಕಾಶ ನೀಡುತ್ತಿದೆ. ಏನಿದು ಯೋಜನೆ? ಯಾಕೆ ಇದು ನಿಮಗೆ ಮುಖ್ಯ? ಇಂದಿನ ದಿನಗಳಲ್ಲಿ ಕೃಷಿಯ ಜೊತೆಗೆ ಉಪಕಸುಬು ಮಾಡುವುದು ಅನಿವಾರ್ಯವಾಗಿದೆ. ಅಣಬೆ ಸಾಕಾಣಿಕೆಗೆ (Mushroom Cultivation) ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದ್ದು, ಇದನ್ನು … Read more